ಟ್ರಾಫಿಕ್ ಜಾಮ್ ಎಫೆಕ್ಟ್; ಮಕ್ಕಳಿಗೆ ಆನ್​ಲೈನ್ ಕ್ಲಾಸ್ | Bengaluru | Online Class | Traffic

2022-08-09 1

ಬೆಂಗಳೂರಿನ ಟ್ರಾಫಿಕ್ ಜಾಮ್ ನೆನಪಿಸಿಕೊಂಡರೆ ಕೆಲಸಕ್ಕೆ ಹೋಗುವವರಿಂದ ಶಾಲೆಗೆ ಹೋಗುವವರೆಗೂ ಲೇಟ್ ಆಗಿ ಹೋಗೋದು ಕಾಮನ್ ಆಗ್ಬಿಟ್ಟಿದೆ. ಈಗ ಈ ಜಾಮ್ ಸ್ಕೂಲ್ ಮಕ್ಕಳ ಬದುಕಿಗೆ ಕೊಳ್ಳಿ ಇಡುವಂತೆ ಕಾಣಿಸುತ್ತಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಎಫೆಕ್ಟ್ ಶಾಲಾ ಮಕ್ಕಳಿಗೆ ಅದ್ಯಾವ ಪರಿ ಕಾಟ ಕೊಡ್ತಿದೆ ಈ ಸ್ಟೋರಿ ನೋಡಿ.

#publictv #bengaluru #traffic

Videos similaires